ಸುವರ್ಣ ನ್ಯೂಸ್ ಕನ್ನಡದ ಸುದ್ದಿವಾಹಿನಿಯಾಗಿದೆ. ಎಷ್ಯಾನೇಟ ಮಿಡಿಯಾ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅವರು ಮಾರ್ಚ್ 3, 2008 ರಂದು ಚಾನೆಲ್ ಅನ್ನು ಪ್ರಾರಂಭಿಸಿದರು. ಇದು ಪ್ರಾರಂಭವಾದ ಮೂರನೇ ಕನ್ನಡ ಸುದ್ದಿ ವಾಹಿನಿಯಾಗಿದೆ. ಶ್ಯಾಮಸುಂದರ ಅವರು ಪ್ರಸ್ತುತ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.